ಬೆಂಗಳೂರು: ರ್ಯಾಪರ್ ಚಂದನ್ ಶೆಟ್ಟಿ ಜತೆ ನಿಶ್ಚಿತಾರ್ಥ ಮಾಡಿಕೊಂಡ ನಿವೇದಿತಾ ಗೌಡ ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಗಾಗಿದೆ.ಯುವ ದಸರಾದಲ್ಲಿ ಈ ಜೋಡಿ ಪ್ರಪೋಸ್ ಮಾಡಿದ್ದಕ್ಕೇ ಟೀಕೆಗೆ ಗುರಿಯಾಗಿದ್ದರು. ಇದೀಗ ನಿಶ್ಚಿತಾರ್ಥದ ಮೊದಲು ನಿವೇದಿತಾ ಗೌಡ ನೀಡಿರುವ ಹೇಳಿಕೆಯೊಂದು ಟ್ರೋಲ್ ಗೊಳಗಾಗಿದೆ.ನಿಶ್ಚಿತಾರ್ಥದ ಸಂಪ್ರದಾಯಗಳೆಲ್ಲಾ ನನಗೆ ಹೊಸದು ಎಂದು ನಿವೇದಿತಾ ಹೇಳಿದ್ದನ್ನು ಮಾಧ್ಯಮವೊಂದು ವರದಿ ಮಾಡಿತ್ತು. ಇದನ್ನು ಉಲ್ಲೇಖಿಸಿ ನಿವೇದಿತಾರನ್ನು ಟ್ರೋಲ್ ಮಾಡಿರುವ ನೆಟ್ಟಿಗರು ಎಲ್ಲರೂ