ನವದೆಹಲಿ: ಭಾರತದ ಎಲ್ಲಾ ರಂಗದ ಸೆಲೆಬ್ರಿಟಿಗಳೂ ಟ್ವಿಟರ್ ನಲ್ಲಿ ಖಾತೆ ಹೊಂದಿದ್ದು, ಆ ಖಾತೆ ಅಧಿಕೃತ ಎಂದು ತಿಳಿಯಲು ಇದುವರೆಗೆ ಟ್ವಿಟರ್ ಕಡೆಯಿಂದ ಬ್ಲೂ ಟಿಕ್ ನೀಡಲಾಗುತ್ತಿತ್ತು.ಆದರೆ ಈಗ ಎಲ್ಲಾ ಸೆಲೆಬ್ರಿಟಿಗಳ ಟ್ವಿಟರ್ ಖಾತೆಯಿಂದ ಬ್ಲೂ ಟಿಕ್ ಮಾಯವಾಗಿದೆ! ಇದಕ್ಕೆ ಕಾರಣ ಟ್ವಿಟರ್ ನ ಹೊಸ ನಿಯಮ. ಎಲಾನ್ ಮಸ್ಕ್ ಟ್ವಿಟರ್ ಚುಕ್ಕಾಣಿ ಹಿಡಿದ ಮೇಲೆ ಹಲವು ಬದಲಾವಣೆ ಮಾಡುತ್ತಿದ್ದಾರೆ. ಅದರಲ್ಲಿ ಇದೂ ಒಂದು. ಇದ್ದಕ್ಕಿದ್ದಂತೆ ಎಲ್ಲಾ ಸೆಲೆಬ್ರಿಟಿಗಳ ಅಧಿಕೃತ