ಬೆಂಗಳೂರು: ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಡೇಟ್ ನಲ್ಲಿ ಬದಲಾವಣೆಯಾಗಿದೆಯೇ? ಹೀಗೊಂದು ಅನುಮಾನ ಹುಟ್ಟಿಸಿದ್ದು, ಇಂದು ಪ್ರಕಟಿಸಲಾಗಿರುವ ಒಂದು ಪೋಸ್ಟರ್.