ಹೈದರಾಬಾದ್: ಅಲ್ಲು ಅರ್ಜುನ್ ಹುಟ್ಟುಹಬ್ಬದ ನಿಮಿತ್ತ ನಿನ್ನೆ ಸಂಜೆ ಪುಷ್ಪ 2 ಸ್ಪೆಷಲ್ ಟೀಸರ್ ಬಿಡುಗಡೆಯಾಗಿದೆ. ಆದರೆ ಈ ಟೀಸರ್ ತುಂಬಾ ಪುಷ್ಪ ನೇ ಆವರಿಸಿಕೊಂಡಿದ್ದಾರೆ.ಪುಷ್ಪ 2 ನಲ್ಲಿ ಅಲ್ಲು ಅರ್ಜುನ್ ಪಾತ್ರದಷ್ಟೇ ಫಹಾದ್ ಫಾಸಿಲ್ ನಿರ್ವಹಿಸಿದ್ದ ಎಸ್ಪಿ ಬನ್ವರ್ ಸಿಂಗ್ ಮತ್ತು ರಶ್ಮಿಕಾ ನಿರ್ವಹಿಸಿದ್ದ ಶ್ರೀವಲ್ಲಿ ಪಾತ್ರ ಕೂಡಾ ಹಿಟ್ ಆಗಿತ್ತು.ಪುಷ್ಪ 2 ಟೀಸರ್ ನಲ್ಲಿ ಈ ಎರಡು ಪಾತ್ರಗಳು ಇರಬಹುದು ಎಂದು ಫ್ಯಾನ್ಸ್ ನಿರೀಕ್ಷಿಸಿದ್ದರು. ಆದರೆ ಅಭಿಮಾನಿಗಳಿಗೆ