ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಎರಡು ದಿನ ಬಾಕಿಯಿರುವಾಗಲೇ ಅಭಿಮಾನಿಗಳಿ ಕೆಜಿಎಫ್ ತಂಡ ಬೇಸರದ ಸುದ್ದಿ ನೀಡಿದೆ.ಈ ಬಾರಿ ಯಶ್ ಬರ್ತ್ ಡೇಗೆ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈ ಮೊದಲೇ ಘೋಷಿಸಿತ್ತು. ಆದರೆ ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ಹೊಸ ಸುದ್ದಿಯ ಮೂಲಕ ನಿರಾಸೆ ಮಾಡಿದ್ದಾರೆ.ಜನವರಿ 6 ವರೆಗೂ ಶೂಟಿಂಗ್ ಮುಂದುವರಿದಿರುವುದರಿಂದ ಯಶ್ ಬರ್ತ್ ಡೇ ದಿನ ಅಂದರೆ ಜನವರಿ 8 ರಂದು