ನವದೆಹಲಿ: ಎಲ್ಲಾ ಕೊರೋನಾ ಮಹಿಮೆ! ಸಿನಿಮಾಗಳಲ್ಲಿ ಇನ್ನು ಕಿಸ್, ಹಗ್ ಮಾಡೋ ದೃಶ್ಯಗಳನ್ನು ಮಾಡುವ ಹಾಗಿಲ್ಲ. ರೊಮ್ಯಾನ್ಸ್ ದೃಶ್ಯಗಳಿಗೆ ಬ್ರೇಕ್ ಹಾಕಲಾಗಿದೆ.