Photo Courtesy: Twitterಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ರಾಕಿ ಭಾಯಿ ಆಗಿ ಮಿಂಚಿದ ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷವಾಗಿದೆ.ಈ ಸಿನಿಮಾ ಕನ್ನಡದಲ್ಲಿ ಮೊದಲ ಬಾರಿಗೆ 1000 ಕೋಟಿ ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬಹುಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ 2 ಮಾಡಿದ ದಾಖಲೆಗಳು ಅನೇಕ.ಅಡ್ವಾನ್ಸ್ ಬುಕಿಂಗ್ ನಲ್ಲೇ ಕೆಜಿಎಫ್ 2 ದಾಖಲೆ ಮಾಡಿತ್ತು. 40 ಲಕ್ಷ ಅಡ್ವಾನ್ಸ್ ಟಿಕೆಟ್ ಬಿಕರಿಯಾಗಿತ್ತು. ಕನ್ನಡದಲ್ಲಿ ಗರಿಷ್ಠ ಗಳಿಕೆ