Photo Courtesy: Twitterಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ 1 ರಲ್ಲಿ ಊ.. ಆಂಟವಾ ಎನ್ನುವ ಐಟಂ ಹಾಡು ಭರ್ಜರಿ ಹಿಟ್ ಆಗಿತ್ತು.ಈ ಹಾಡಿಗೆ ಟಾಲಿವುಡ್ ನಂ.1 ಸ್ಟಾರ್ ನಟಿ ಸಮಂತಾ ಋತು ಪ್ರಭು ಹೆಜ್ಜೆ ಹಾಕಿದ್ದರು. ದೇವಿ ಶ್ರೀ ಪ್ರಸಾದ್ ಪುಷ್ಪ ಸಿನಿಮಾಗೆ ಸಂಯೋಜಿಸಿದ್ದರು.ಈಗ ಪುಷ್ಪ 2 ಗೂ ಡಿಎಸ್ ಪಿ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಹಾಡಿನ ಕಂಪೋಸಿಂಗ್ ಕೆಲಸ ಶುರು ಮಾಡಿದ್ದಾರೆ. ಈ ನಡುವೆ ಪುಷ್ಪ 2