ಖ್ಯಾತ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಈಗಾಗಲೇ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಪಡ್ಡೆಹುಲಿ ಪಡ್ಡೆಹೈಕ್ಳನ್ನ ತನ್ನತ್ತ ತಿರುಗಿಸಿಕೊಂಡಿದ್ದ ಮಾಸ್ ಹೀರೋ, ಹೆಂಗಳೆಯರ ಮನಕದ್ದ ಚೋರನಾಗಿ ಮಿಂಚಿದ್ರು. ಇದೀಗ ಶ್ರೇಯಸ್ ಮಂಜು ಅವರ ಎರಡನೇ ಸಿನಿಮಾ ವಿಷ್ಣು ಪ್ರಿಯದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇಂದು ಶ್ರೇಯಸ್ ಹುಟ್ಟು ಹಬ್ಬದ ಸಂಭ್ರಮ. ಬರ್ತ್ ಡೇ ಬಾಯ್ ಗೆ ಚಿತ್ರತಂಡ ಕೂಡ ಒಂದೊಳ್ಳೆ ಗಿಫ್ಟ್ ಕೊಟ್ಟು, ಮನಸ್ಸಾರೆ ಶುಭ ಹಾರೈಸಿದ್ದಾರೆ. ಎಸ್, ಸಿನಿಮಾ