ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಭರ್ಜರಿ ಓಪನಿಂಗ್ ಕಂಡಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನವೇ ಉತ್ತಮ ಗಳಿಕೆ ಮಾಡಿದೆ.ಹಿಂದಿ ವರ್ಷನ್ ನಾಳೆ ತೆರೆ ಕಾಣುತ್ತಿದೆ. ಆದರೆ ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಇಂದು ಬಿಡುಗಡೆಯಾಗಿದೆ. ಕಿಚ್ಚನ ಪೈಲ್ವಾನ್ ಅವತಾರಕ್ಕೆ ಪ್ರೇಕ್ಷಕರು ಪೂರ್ಣ ಅಂಕ ಕೊಟ್ಟಿದ್ದಾರೆ.ಈ ಸಿನಿಮಾ ಮೊದಲ ದಿನದ ಗಳಿಕೆ ಕನ್ನಡದಲ್ಲಿ 7.8 ಕೋಟಿ ರೂ. ಎನ್ನಲಾಗಿದೆ. ತೆಲುಗು ಮತ್ತು ತಮಿಳಿನಲ್ಲಿ 1 ಕೋಟಿ ರೂ. ಕಲೆಕ್ಷನ್ ಮಾಡಿದ