ಈ ಹಿಂದೆ ಗಜಕೇಸರಿ ಸಿನಿಮಾ ಮೂಲಕ ಚಿತ್ರ ನಿರ್ದೇಶಕರಾಗಿ, ನಟ ಯಶ್ ಅವರಿಗೆ ದೊಡ್ಡ ಮಟ್ಟದ ಸ್ಟಾರ್ ವರ್ಚಸ್ಸು ತಂದುಕೊಟ್ಟವರು ನಿರ್ದೇಶಕ ಕೃಷ್ಣ.