ಇಸ್ಲಾಮಾಬಾದ್: ಕನ್ನಡದ ಕೆಜಿಎಫ್ ಸಿನಿಮಾ ಅಮೆರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತರ ಇದೀಗ ನೆರೆಯ ಪಾಕಿಸ್ತಾನದಲ್ಲೂ ಬಿಡುಗಡೆಯಾಗಿ ದಾಖಲೆ ಮಾಡಿದೆ.ಸಾಮಾನ್ಯವಾಗಿ ಪಾಕಿಸ್ತಾನದಲ್ಲಿ ಬಾಲಿವುಡ್ ಸಿನಿಮಾಗಳಷ್ಟೇ ಬಿಡುಗಡೆಯಾಗುತ್ತವೆ. ಆದರೆ ಕನ್ನಡ ಸಿನಿಮಾವೊಂದು ಇದೇ ಮೊದಲ ಬಾರಿಗೆ ಬಿಡುಗಡೆಯಾಗಿ ಇತಿಹಾಸ ನಿರ್ಮಿಸಿದೆ.ವಿಶೇಷವೆಂದರೆ ಬಾಲಿವುಡ್ ಸಿನಿಮಾಗಳಿಗೆ ಪಾಕ್ ನಲ್ಲಿರುವ ಕ್ರೇಜ್ ಇದೀಗ ಕೆಜಿಎಫ್ ಬಗ್ಗೆಯೂ ಎದ್ದಿದೆ. ಅಲ್ಲಿನ ಅಭಿಮಾನಿಗಳು ಕೆಜಿಎಫ್ ನೋಡಿ ಥ್ರಿಲ್ಲಾಗಿದ್ದಾರೆ. ರಾಕಿ ಬಾಯ್ ಆಕ್ಷನ್ ನೋಡಿ ಪಾಕ್ ಅಭಿಮಾನಿಗಳು ಕೊಂಡಾಡಿದ್ದಾರೆ. ಇಸ್ಲಾಮಾಬಾದ್ ಕ್ಲಬ್