ಬೆಂಗಳೂರು: ಪಂಚತಂತ್ರ ಸಿನಿಮಾದಲ್ಲಿ ಬ್ಯುಸಿಯಾಗಿರುವ ಯೋಗರಾಜ್ ಭಟ್ರು ಈಗ ಒಂದೊಂದೇ ಹಾಡು ಹರಿಯಬಿಡುತ್ತಿದ್ದಾರೆ.ಈಗಾಗಲೇ ಶೃಂಗಾರದ ಹೊಂಗೇಮರ ಹಾಡು ಬಿಡುಗಡೆಯಾಗಿ ಹಿಟ್ ಆಗಿದೆ. ಅದರ ಬೆನ್ನಲ್ಲೇ ಮೊನ್ನೆಯಷ್ಟೇ ಹತ್ತುಗಂಟೆಗೆ ಫ್ರೀ ಮಾಡ್ಕೊಳ್ಳಿ ಎಂದು ತಮ್ಮದೇ ಶೈಲಿಯಲ್ಲಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ಭಟ್ಟರು ಪಂಚತಂತ್ರದ ಇನ್ನೊಂದು ಹಾಡನ್ನು ಲಾಂಚ್ ಮಾಡಿದ್ದಾರೆ.ಈ ಹಾಡು ಬಿಡುಗಡೆಗೆ ಮುನ್ನವೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಲಾಗಿತ್ತು. ಅದೇ ಕಾರಣಕ್ಕೆ ನಿನ್ನೆ ಯೂ ಟ್ಯೂಬ್ ನಲ್ಲಿ ಹರಿಯಬಿಟ್ಟ ಒಂದೇ