ಬಾಲಿವುಡ್ ನಟ, ನಟಿಯರೊಂದಿಗೆ ನಿರ್ಮಾಪಕ ಕರಣ್ ಜೋಹರ್ ನಡೆಸಿರುವ ಪಾರ್ಟಿ ವಿಡಿಯೋ ಇದೀಗ ಅವರಿಗೆ ಮುಳುವಾಗುವ ಸಾಧ್ಯತೆಯಿದೆ. ವಿಡಿಯೋ ಹಾಗೂ ಪಾರ್ಟಿ ಹಿಂದಿರುವ ಸತ್ಯಾಸತ್ಯತೆ ಅರಿಯಲು ನಿರ್ಮಾಪಕ ಕರಣ್ ಜೋಹರ್ ರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಿಚಾರಣೆಗೆ ನಟರನ್ನು ಕರೆಸಿಕೊಳ್ಳಬಹುದು ಎನ್ನಲಾಗಿದೆ.ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ 2019 ರ ಪಾರ್ಟಿ ವಿಡಿಯೋಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಪ್ರತಿಕ್ರಿಯಿಸಿದೆ. ಈ ಪಾರ್ಟಿಯಲ್ಲಿ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ಅರ್ಜುನ್ ಕಪೂರ್,