Photo Courtesy: Twitterಬೆಂಗಳೂರು: ಕನ್ನಡ ಮೂಲದ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಲಿಪ್ ಲಾಕ್ ಮಾಡುವ ವಿಡಿಯೋ ಪ್ರಕಟಿಸುವ ಮೂಲಕ ಮದುವೆ ಸುದ್ದಿ ಘೋಷಿಸಿದ್ದಾರೆ.ನರೇಶ್ ಮತ್ತು ಪವಿತ್ರಾ ನಡುವೆ ಕೆಲವು ಸಮಯದಿಂದ ಅಫೇರ್ ಇದೆ. ಆದರೆ ಈ ಬಗ್ಗೆ ನರೇಶ್ ಮಾಜಿ ಪತ್ನಿ ರಮ್ಯಾ ತಗಾದೆ ತೆಗೆದಿದ್ದರು. ಈ ವಿಚಾರ ಭಾರೀ ಸುದ್ದಿಯಾಗಿತ್ತು.ಇದೀಗ ನರೇಶ್ ಮತ್ತು ಪವಿತ್ರಾ ತಾವು ಮದುವೆಯಾಗುತ್ತಿರುವುದಾಗಿ ಘೋಷಿಸಿದ್ದಾರೆ. ಮುಂದಿನ ವರ್ಷ ಇಬ್ಬರೂ