ಹೈದರಾಬಾದ್: ಅಷ್ಟೆಲ್ಲಾ ಸದ್ದು ಮಾಡಿದ್ದ ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವಿನ ಸಂಬಂಧ ಮುರಿದು ಬಿದ್ದಿದೆ ಎಂಬ ಸುದ್ದಿ ಕೇಳಿಬರುತ್ತಿದೆ.ನರೇಶ್ ತಮ್ಮ ಪತ್ನಿ ರಮ್ಯಾರನ್ನು ದೂರ ತಳ್ಳಿ ಪವಿತ್ರಾ ಜೊತೆ ಸಂಬಂಧ ಬೆಳೆಸಿದ್ದರು. ಪವಿತ್ರಾ ಮತ್ತು ನರೇಶ್ ಮೈಸೂರಿನ ಹೋಟೆಲ್ ನಲ್ಲಿ ಒಂದೇ ರೂಂನಲ್ಲಿದ್ದಾಗ ರಮ್ಯಾ ದಾಳಿ ಮಾಡಿದ್ದು ಭಾರೀ ಸುದ್ದಿಯಾಗಿತ್ತು.ಇದೀಗ ನರೇಶ್ ಮತ್ತು ಪವಿತ್ರಾ ಅವರೇ ಕಿತ್ತಾಡಿಕೊಂಡು ದೂರವಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಇಬ್ಬರೂ