Dr. Naresh V.Kಹೈದರಾಬಾದ್: ಎಲ್ಲಾ ಅಡೆತಡೆಗಳನ್ನು ದಾಟಿ ಪವಿತ್ರಾ ಲೋಕೇಶ್-ನರೇಶ್ ನಿರ್ಮಿಸಿ, ಅಭಿನಯಿಸಿರುವ ಮಳ್ಳಿ ಪೆಳ್ಳಿ ಸಿನಿಮಾ ಕೊನೆಗೂ ರಿಲೀಸ್ ಆಗಿದೆ.ಕನ್ನಡದಲ್ಲಿ ಈ ಸಿನಿಮಾ ಮತ್ತೆ ಮದುವೆ ಎನ್ನುವ ಟೈಟಲ್ ನೊಂದಿಗೆ ರಿಲೀಸ್ ಆಗಿದೆ. ನಿನ್ನೆ ದಿನ ಈ ಸಿನಿಮಾ ರಿಲೀಸ್ ಗೆ ಕೆಲವೇ ಕ್ಷಣಗಳ ಮೊದಲು ನರೇಶ್ ಮಾಜಿ ಪತ್ನಿ ರಮ್ಯಾ ಕೋರ್ಟ್ ನಲ್ಲಿ ತಡೆಯಾಜ್ಞೆ ಕೋರಿ ದೂರು ಸಲ್ಲಿಸಿದ್ದರು.ಆದರೆ ಈ ಕಾನೂನು ಸಂಕಷ್ಟಗಳೆಲ್ಲಾ ಪರಿಹಾರವಾಗಿದ್ದು, ಸಿನಿಮಾ ಥಿಯೇಟರ್