ಹೈದರಾಬಾದ್: ನಟಿ ಪವಿತ್ರಾ ಲೋಕೇಶ್-ನರೇಶ್ ಪ್ರೇಮ ಪ್ರಕರಣ ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು. ಇಬ್ಬರೂ ಮದುವೆಯಾಗಿದ್ದಾರೆ ಎನ್ನಲಾಗಿತ್ತು.ಆದರೆ ಈಗ ನಿಜಾಂಶ ಗೊತ್ತಾಗಿದೆ. ಇಬ್ಬರೂ ಜೊತೆಯಾಗಿ ಮತ್ತೆ ಮದುವೆ ಎಂಬ ಸಿನಿಮಾ ಮಾಡಿದ್ದು, ಆ ಸಿನಿಮಾದಲ್ಲಿ ತಮ್ಮ ಜೀವನ ಕತೆಯನ್ನೇ ಹೇಳಿದ್ದಾರೆ ಎಂಬುದು ಇದೀಗ ಬಿಡುಗಡೆಯಾಗಿರುವ ಟೀಸರ್ ನಿಂತ ತಿಳಿದುಬಂದಿದೆ.ನರೇಶ್ ಮತ್ತು ಪವಿತ್ರಾ ಮೈಸೂರಿನ ಲಾಡ್ಜ್ ನಲ್ಲಿದ್ದಾಗ ನರೇಶ್ ಪತ್ನಿ ರಮ್ಯಾ ಕೈಲಿ ಸಿಕ್ಕಿ ಹಾಕಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಆ ನಿಜ