ಹೈದರಾಬಾದ್ : ಈ ಹಿಂದೆ ಒರಟಾದ ಗಡ್ಡ ಬಿಟ್ಟುಕೊಂಡಿದ್ದ ನಟ ಪವನ್ ಕಲ್ಯಾಣ್ ಇದೀಗ ಕ್ಲೀನ್ ಶೇವ್ ಮಾಡಿಕೊಂಡು ಹ್ಯಾಂಡ್ ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಇದಕ್ಕೆ ಕಾರಣವೇನೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ.