ಬೆಂಗಳೂರು: ಡಾಲಿ ಧನಂಜಯ್ ನಟಿಸುತ್ತಿರುವ ‘ಹೆಡ್ ಬುಷ್’ ಸಿನಿಮಾಗೆ ಪರಭಾಷಾ ನಾಯಕಿ ಪಾಯಲ್ ರಜಪೂತ್ ಆಗಮನವಾಗಿದೆ. Photo Courtesy: Twitter ಪಾಯಲ್ ಹೆಡ್ ಬುಷ್ ಸಿನಿಮಾಗೆ ನಾಯಕಿಯಾಗಲಿದ್ದಾರೆ. ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಸರ್ಸ್ ಲಾಂಛನದಡಿಯಲ್ಲಿ ನಿರ್ಮಿಸುತ್ತಿರುವ ಈ ಸಿನಿಮಾ ಭೂಗತ ದೊರೆ ಜಯರಾಜ್ ಕುರಿತಾದ ಸಿನಿಮಾವಾಗಿದೆ.ಹಿಂದಿ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಪಾಯಲ್ ಬಳಿಕ ತೆಲುಗಿನಲ್ಲಿ ಆರ್ ಎಕ್ಸ್ 100 ಸಿನಿಮಾ ಮೂಲಕ ಜನಪ್ರಿಯರಾದರು. ಬಳಿಕ ಕೆಲವು