ರಾಜ್ಗೋಪಿ ನಿರ್ದೇಶನದ ಪಯಣಿಗರು ಚಿತ್ರವೀಗ ಪ್ರೇಕ್ಷಕರ ನಡುವಿನ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಈ ಸಿನಿಮಾವನ್ನು ಕೊಳನ್ ಕಲ್ ಮಹಾಗಣಪತಿ ಬ್ಯಾನರಿನಡಿಯಲ್ಲಿ ಸದ್ದುಗದ್ದಲವಿಲ್ಲದೆ ಪೂರೈಸಿಕೊಳ್ಳಲಾಗಿತ್ತು. ಪಯಣಿಗರು ಭಾರೀ ಸದ್ದು ಮಾಡಿದ್ದೇ ಇತ್ತೀಚೆಗೆ ಬಿಡುಗಡೆಯಾಗಿರುವ ಟ್ರೈಲರ್ ಮೂಲಕ. ಹೊಸತೇನೋ ಇದರಲ್ಲಿದೆ ಎಂಬ ಸುಳಿವು ನೀಡುತ್ತಲೇ ಪಯಣಿಗರು ಎಲ್ಲರ ಆಸಕ್ತಿಯನ್ನು ಸೆಳೆದುಕೊಂಡಿದ್ದಾರೆ. ಈ ಹಿಂದೆ ಸಡಗರ ಎಂಬ ನಿರ್ದೇಶನ ಮಾಡೋ ಮೂಲಕ ಸ್ವತಂತ್ರ ನಿರ್ದೇಶಕರಾದವರು ರಾಜ್ ಗೋಪಿ. ಈ ಸಿನಿಮಾದಲ್ಲಿನ ಸೂಕ್ಷ್ಮಾತಿ ಸೂಕ್ಷ ವಷಯಗಳು,