ಬೆಂಗಳೂರು: ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 25 ವರ್ಷ ಪೂರ್ತಿಯಾದ ಹಿನ್ನಲೆಯಲ್ಲಿ ‘ಫ್ಯಾಂಟಮ್’ ಚಿತ್ರತಂಡ ಬುರ್ಜ್ ಖಲೀಫಾದಲ್ಲಿ ಚಿತ್ರದ ಟೈಟಲ್ ಲೋಗೋ ಮಾಡಲು ನಿರ್ಧರಿಸಿದೆ.