ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಸಂದರ್ಭದಲ್ಲಿ ಮೇಘನಾ ರಾಜ್ ಅವರ ಹೊಸ ಫೋಟೋ ಶೂಟ್ ವೈರಲ್ ಆಗಿದೆ. ಅಭಿಮಾನಿಗಳಿಗೆ ಈ ಫೋಟೋಗಳು ಸಖತ್ ಇಷ್ಟ ಆಗಿವೆ.. ರಾಣಿ ಗೆಟಪ್ನಲ್ಲಿ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ. ಚಿರಂಜೀವಿ ಸರ್ಜಾರನ್ನು ಮಹಾರಾಜನ ರೀತಿ ಚಿತ್ರಿಸುತ್ತಿರುವ ಭಂಗಿಯಲ್ಲಿ ಮೇಘನಾ ಪೋಸ್ ನೀಡಿದ್ದಾರೆ. ಈ ಫೋಟೋಗಳು ತುಂಬಾ ಕಲರ್ಫುಲ್ ಆಗಿ ಮೂಡಿ ಬಂದಿವೆ. ಮಹಾರಾಣಿಯ ಅವತಾರ ತಾಳಿರುವ ಮೇಘನಾ ರಾಜ್ ಅವರನ್ನು ಕಂಡು ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಈ