ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಕೆಲವೇ ದಿನಗಳು ಬಾಕಿಯಿವೆ.ರಾಮಮಂದಿರ ಲೋಕಾರ್ಪಣೆ ದಿನ ಮನೆ ಮನೆಗಳಲ್ಲಿ ದೀಪ ಹಚ್ಚಿ ಪ್ರಭು ಶ್ರೀರಾಮಚಂದ್ರನಿಗೆ ನಮನ ಸಲ್ಲಿಸಲು ಪ್ರಧಾನಿ ಮೋದಿ ಕರೆಕೊಟ್ಟಿದ್ದಾರೆ.ಈ ನಡುವೆ ಮೋದಿ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಸ್ವಾತಿ ಮಿಶ್ರಾ ಅವರು ಹಾಡಿದ ರಾಮ್ ಆಯೇಂಗೆ ಎಂಬ ಹಾಡೊಂದನ್ನು ಶೇರ್ ಮಾಡಿದ್ದಾರೆ. ಈ ಹಾಡಿಗೆ ಮೋದಿ ಫಿದಾ ಆಗಿದ್ದಾರೆ.ಅಯೋಧ್ಯೆಗೆ ರಾಮಲಲ್ಲಾನನ್ನು ಸ್ವಾಗತಿಸುವ ಹಾಡು ಇದಾಗಿದೆ. ಸ್ವಾತಿ