ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಲವು ದಿನಗಳಿಂದ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣ ಪೊಗರು. ಈ ಸಿನಿಮಾಗಾಗಿ ಧ್ರುವ ಬಹುತೇಕ ಸಮಯ ಮೀಸಲಿಟ್ಟಿದ್ದಾರೆ.