ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ-ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. ಈ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ.ಅಂದ ಹಾಗೆ ತೆಲುಗಿನಲ್ಲಿ ಪೊಗರು ಹೊಸ ದಾಖಲೆಯೊಂದನ್ನು ಮಾಡಲಿದೆ. ಪೊಗರು ಸಿನಿಮಾ ತೆಲುಗಿನಲ್ಲಿ 350 ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಇದು ಕನ್ನಡದ ಮಟ್ಟಿಗೆ ಸದ್ಯಕ್ಕೆ ದಾಖಲೆ. ಬಹುಶಃ ಈ ದಾಖಲೆಯನ್ನು ಮುಂದೆ ಕೆಜಿಎಫ್ ಸಿನಿಮಾ ಮುರಿಯಬಹುದು. ಆದರೆ ಸದ್ಯಕ್ಕೆ ಧ್ರುವ