Photo Courtesy: Twitterಬೆಂಗಳೂರು: ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ನಾಳೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಅವರು ಮಾಧ್ಯಮಗಳಿಗೆ ಮದುವೆಯ ಕರೆಯೋಲೆ ನೀಡಿದ್ದಾರೆ.ಆದರೆ ಮದುವೆ ಕರೆಯೋಲೆ ಜೊತೆ ಮಾಧ್ಯಮಗಳಿಗೆ ಷರತ್ತೊಂದನ್ನೂ ವಿಧಿಸಿದ್ದಾರೆ. ಅದೇನೆಂದರೆ ತಮ್ಮ ಮದುವೆಗೆ ಬರುವವರು ಯಾರೂ ಫೋಟೋ, ವಿಡಿಯೋ ಸೆರೆಹಿಡಿಯಲು ಕ್ಯಾಮರಾ ತರುವಂತಿಲ್ಲ. ಬೇಕಾದಷ್ಟು ಫೋಟೋಗಳನ್ನು ನಾನೇ ನಿಮಗೆಲ್ಲಾ ಕಳುಹಿಸಿಕೊಡುತ್ತೇನೆ ಎಂದು ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ್ದಾರೆ.ಲಾಜಿಸ್ಟಿಕ್ ಕಂಪನಿಯೊಂದರ ಮಾಲಿಕ ವಿಜಯ್ ಘೋರ್ಪಡೆಯವರೊಂದಿಗೆ ಪೂಜಾ ದಾಂಪತ್ಯ ಜೀವನಕ್ಕೆ