ಪಾಪ್ ಕಾರ್ನ್ ಮಂಕಿ ಟೈಗರ್...ಈ ಹೆಸರಿನಲ್ಲೊಂದು ಸಿನೆಮಾ ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರಿದೆ ಅಂತ ಗೊತ್ತಾದಾಗಲೇ ಚಿತ್ರದ ಮೇಲಿನ ಕ್ಯೂರಿಯಾಸಿಟಿ ಹೆಚ್ಚಾಗಿತ್ತು.ಆ ನಂತರ ಈ ಚಿತ್ರಕ್ಕೆ ಸೂರಿ ನಿರ್ದೇಶನ ಮಾಡ್ತಾರೆ, ಡಾಲಿ ಧನಂಜಯ್ ನಾಯಕರಂತೆ ಎಂಬಿತ್ಯಾದಿ ಅಂಶಗಳು ಆ್ಯಡ್ ಆಗ್ತಾ ಹೋದಂತೆ ಪಾಪ್ ಕಾರ್ನ್ ಮಂಕೀ ಟೈಗರ್ ನ ನಿರೀಕ್ಷೆ ಸಾಮಾನ್ಯವಾಗೇ ಹೆಚ್ಚಾಗ್ತಾ ಹೋಯ್ತು.ಆಮೇಲೆ,ಚಿತ್ರದ ಫಸ್ಟ್ ಲುಕ್,ಟೀಸರ್ ,ಸಾಂಗ್..ಅಬ್ಬಾ ಒಂದಾ ಎರಡಾ..? ಡಾಲಿಯ ಈ ವರೆಗೂ ನೋಡದ ಡಿಫ್ರೆಂಟ್ ಲುಕ್