ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಅವರ ಅಭಿನಯದ ಆದಿಪುರುಷ ಸಿನಿಮಾ ಬಿಗ್ ಬಜೆಟ್ ನಲ್ಲಿ ಮೂಡಿಬರುತ್ತಿದೆ ಎಂಬ ಮಾತು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಹೌದು. ನಟ ಪ್ರಭಾಸ್ ಈ ಹಿಂದೆ ನಟಿಸಿದ ಬಾಹುಬಲಿ, ಬಾಹುಬಲಿ2, ಸಾಹೋ ಸಿನಿಮಾಗಳು ಕೂಡ ಬಿಗ್ ಬಜೆಟ್ ನಲ್ಲಿ ಮೂಡಿಬಂದಿತ್ತು. ಅದೇರೀತಿ ಇದೀಗ ಆದಿಪುರುಷ ಸಿನಿಮಾ ಕೂಡ 500 ಕೋಟಿ ಬಜೆಟ್ ನಲ್ಲಿ ಮೂಡಿಬರಲಿದೆ ಎಂದು ಹೇಳಲಾಗುತ್ತಿದೆ. ಹಾಗೇ ಈ ಸಿನಿಮಾದಲ್ಲಿ