ಹೈದರಾಬಾದ್: ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಮತ್ತು ರೆಬಲ್ ಸ್ಟಾರ್ ಪ್ರಭಾಸ್ ಡೇಟಿಂಗ್ ಬಗ್ಗೆ ಕೆಲವು ಸಮಯದ ಹಿಂದೆ ಭಾರೀ ಸುದ್ದಿಯಾಗಿತ್ತು. ಇಬ್ಬರೂ ಮದುವೆಯಾಗಲಿದ್ದಾರೆ ಎಂಬವರೆಗೂ ಸುದ್ದಿ ಹಬ್ಬಿತ್ತು.ಆದರೆ ಇದೀಗ ಇಬ್ಬರೂ ದೂರವಾಗಿದ್ದಾರೆ. ಪ್ರಭಾಸ್ ಆದಿಪುರುಷ್ ನಟಿ ಕೃತಿ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿಯೂ ಕೇಳಿಬರುತ್ತಿದೆ. ಹಾಗಿದ್ದರೆ ಪ್ರಭಾಸ್-ಅನುಷ್ಕಾ ನಡುವೆ ಬ್ರೇಕ್ ಅಪ್ ಆಗಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.ಮಾಧ್ಯಮವೊಂದರ ವರದಿ ಪ್ರಕಾರ ಅನುಷ್ಕಾ ಹೆಸರು ಹಿರಿಯ ನಟರೊಬ್ಬರ