ಹೈದರಾಬಾದ್: ಬಾಹುಬಲಿ 2 ಬಿಡುಗಡೆಯಾದ ನಂತರ ಈ ಸಿನಿಮಾದ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಪರಸ್ಪರ ಇಷ್ಟಪಡುತ್ತಿದ್ದಾರೆ ಎಂದೇ ಸುದ್ದಿ ಹಬ್ಬಿತ್ತು. ಆದರೆ ಇಬ್ಬರೂ ಇದನ್ನು ನಿರಾಕರಿಸುತ್ತಲೇ ಇದ್ದರು. ಹಾಗಿದ್ದರೂ ಇದೀಗ ಲೇಟೆಸ್ಟ್ ಆಗಿ ಬಂದ ಸುದ್ದಿ ಏನಪ್ಪಾ ಎಂದರೆ, ಪ್ರಭಾಸ್ ಮತ್ತು ಅನುಷ್ಕಾ ಈ ವರ್ಷದ ಅಂತ್ಯಕ್ಕೆ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರಂತೆ! ಹಾಗೊಂದು ಸುದ್ದಿ ಹರಿದಾಡುತ್ತಿದೆ.ಪ್ರಭಾಸ್ ಈಗ ಸಾಹೋ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೆ, ಅನುಷ್ಕಾ ಕೂಡಾ ತಮ್ಮದೇ