ಹೈದರಾಬಾದ್: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮದುವೆ, ಲವ್ ಲೈಫ್ ಬಗ್ಗೆ ಆಗಾಗ ರೂಮರ್ ಗಳು ಹರಡುತ್ತಲೇ ಇರುತ್ತವೆ.ಇದೀಗ ಪ್ರಭಾಸ್ ಹೆಸರು ಬಾಲಿವುಡ್ ನಟಿಯೊಬ್ಬರ ಜೊತೆ ಕೇಳಿಬಂದಿದೆ. ಪ್ರಭಾಸ್ ಬಾಲಿವುಡ್ ನಟಿ, ಆದಿಪುರುಷ್ ಚಿತ್ರದ ನಾಯಕಿ ಕೃತಿ ಸಾನ್ಸನ್ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದ ಕೃತಿ ಕಾರ್ಯಕ್ರಮದ ನಡುವೆ ಪ್ರಭಾಸ್ ಗೆ ಕರೆ ಮಾಡುತ್ತಾರೆ. ಈ ವೇಳೆ