ಹೈದಾರಾಬಾದ್: ಬಾಹುಬಲಿ ಹೀರೋ ಪ್ರಭಾಸ್ ಗೆ ಅದೆಷ್ಟೋ ಹುಚ್ಚು ಅಭಿಮಾನಿಗಳಿದ್ದಾರೆ. ಅಂತಹ ಹುಚ್ಚು ಅಭಿಮಾನಕ್ಕೆ ಓರ್ವ ವ್ಯಕ್ತಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.ಭಾನುವಾರವಷ್ಟೇ ಪ್ರಭಾಸ್ ತಮ್ಮ 37 ನೇ ಜನ್ಮ ದಿನ ಆಚರಿಸಿಕೊಂಡರು. ಇದೇ ವೇಳೆ ಅವರ ರಾಜ್ಯಾದ್ಯಂತ ಇರುವ ಅವರ ಅಭಿಮಾನಿಗಳು ಭರ್ಜರಿಯಾಗಿಯೇ ನಟನ ಹುಟ್ಟುಹಬ್ಬ ಆಚರಿಸಿಕೊಂಡರು.ಈ ಸಂದರ್ಭದಲ್ಲಿ ನಿಝಾಮಾಬಾದ್ ನ ಪ್ರಶಾಂತ್ ಎನ್ನುವಾತ ಪ್ರಭಾಸ್ ಬ್ಯಾನರ್ ಕಟ್ಟುವ ಭರದಲ್ಲಿ ಜೀವಂತ ವಿದ್ಯುತ್ ತಂತಿ ಸ್ಪರ್ಶಿಸಿದ್ದ. ಪರಿಣಾಮ ಆತ ಸ್ಥಳದಲ್ಲೇ