ಹೈದರಾಬಾದ್ : ಬಾಹುಬಲಿ ಖ್ಯಾತಿಯ ಸ್ಟಾರ್ ನಟ ಪ್ರಭಾಸ್ ಅವರು ಇತ್ತೀಚೆಗೆ ತಮ್ಮ ನೆಚ್ಚಿನ ಕಾರಾದ ಲಂಬೋರ್ಘಿನಿ ಅವೆಂಟಡಾರ್ ರೋಡ್ಸ್ಟರ್ ಅನ್ನು ಖರೀದಿಸಿದ್ದಾರಂತೆ. ಪ್ರಭಾಸ್ ಲಂಬೋರ್ಘಿನಿ ಅವೆಂಟಡಾರ್ ಎಸ್ ರೋಡ್ಸ್ಟರ್ ಎಲ್ಪಿ 740-4 ಜೊತೆ ಫೊಸ್ ನೀಡಿದ್ದು, ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರತದಲ್ಲಿ ಈ ಕಾರಿನ ಬೆಲೆ 5.6ಕೋಟಿ ರೂ. ಆಗಿದೆ. ಇತರ ಖರ್ಚುಗಳು ಸೇರಿ ಒಟ್ಟು 6ಕೋಟಿ ರೂ.ಗಳಾಗಿದೆ. ಇದು ಕಿತ್ತಳೆ ಬಣ್ಣದಲ್ಲಿದ್ದು, ಸ್ಪೋರ್ಟ್ಸ್