ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರತಂಡ ಮತ್ತೊಂದು ಸುತ್ತಿನ ಚಿತ್ರೀಕರಣ ನಿನ್ನೆಯಿಂದ ಆರಂಭವಾಗಿದೆ.