ಹೈದರಾಬಾದ್: ಬಾಹುಬಲಿ ಬಳಿಕ ಪ್ರಭಾಸ್ ಅಭಿನಯಿಸಿದ್ದ ಸಿನಿಮಾ ಸಾಹೋ. ಇದು ಅಷ್ಟೇನೂ ಗಳಿಕೆ ಮಾಡಲಿಲ್ಲ. ಅದಾದ ಬಳಿಕ ಕೆಲವು ಸಮಯದ ಬ್ರೇಕ್ ಪಡೆದಿರುವ ಪ್ರಭಾಸ್ ಹೊಸ ಸಿನಿಮಾ ಯಾವುದೆಂದು ನಾಳೆ ಘೋಷಣೆಯಾಗಲಿದೆ.ಪ್ರಭಾಸ್ ಗೆ ಇದು 20 ನೇ ಸಿನಿಮಾವಾಗಲಿದ್ದು, ಈ ಸಿನಿಮಾವನ್ನು ನಿರ್ದೇಶಿಸುತ್ತಿರುವುದು ರಾಧಾ ಕೃಷ್ಣ ಕುಮಾರ್. ಪ್ರಭಾಸ್ ಗೆ ಪೂಜಾ ಹೆಗ್ಡೆ ನಾಯಕಿಯಾಗಲಿದ್ದಾರೆ.ಆದರೆ ಈ ಸಿನಿಮಾದ ಟೈಟಲ್ ಏನು ಎಂಬುದು ನಾಳೆ ಬಹಿರಂಗವಾಗಲಿದೆ. ನಾಳೆ 10 ಗಂಟೆಗೆ ಸಿನಿಮಾದ