ಹೈದರಾಬಾದ್: ಸಾಹೋ ಭರ್ಜರಿ ಗಳಿಕೆ ಮಾಡಿ ಮುನ್ನುಗ್ಗುತ್ತಿದ್ದಂತೆಯೇ ರೆಬಲ್ ಸ್ಟಾರ್ ಪ್ರಭಾಸ್ ಹೊಸ ಸಿನಿಮಾಗೆ ತಯಾರಿ ನಡೆಸಿದ್ದಾರೆ.ಪ್ರಭಾಸ್ ಬಾಹುಬಲಿ ಮತ್ತು ಸಾಹೋದಲ್ಲಿ ಭರ್ಜರಿ ಆಕ್ಷನ್ ಮೂಲಕ ಮಿಂಚಿದ್ದರು. ಈ ಎರಡೂ ಸಿನಿಮಾಗಳಲ್ಲಿ ಪ್ರಭಾಸ್ ದೇಹ ಬೆಳೆಸಿಕೊಳ್ಳಬೇಕಿತ್ತು. ಆದರೆ ಮುಂದಿನ ಸಿನಿಮಾದಲ್ಲಿ ಪ್ರಭಾಸ್ ಪಕ್ಕಾ ರೊಮ್ಯಾಂಟಿಕ್ ರೋಲ್ ಮಾಡಲಿದ್ದು, ಇದಕ್ಕಾಗಿ ಈಗ ತೂಕ ಇಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರಂತೆ.ಪ್ರಭಾಸ್ ಮುಂದಿನ ಸಿನಿಮಾಗೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಆದರೆ ಪೂಜಾ ಹೆಗ್ಡೆ ಜತೆ