ಹೈದರಾಬಾದ್: ರಾಧೇ ಶ್ಯಾಮ್ ರಿಲೀಸ್ ಆದ ಖುಷಿಯಲ್ಲಿರುವ ಪ್ರಭಾಸ್ ಬಾಹುಬಲಿ ಪಾರ್ಟ್ 3 ಸಿನಿಮಾ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.ಬಾಹುಬಲಿ ಎನ್ನುವ ಸಿನಿಮಾ ಪ್ರಭಾಸ್ ರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿತು. ಈ ಸಿನಿಮಾ ಪ್ರಭಾಸ್ ಪಾಲಿಗೆ ಯಾವತ್ತೂ ವಿಶೇಷವೇ.ಬಾಹುಬಲಿ 1, ಬಾಹುಬಲಿ 2 ಸಿನಿಮಾ ಎರಡೂ ಯಶಸ್ಸಿನ ಉತ್ತುಂಗಕ್ಕೇರಿತ್ತು. ಹಾಗಿದ್ದರೆ ಬಾಹುಬಲಿ 3 ಸಿನಿಮಾ ಮಾಡುವ ಯೋಜನೆಯೇದಾರೂ ಇದೆಯೇ? ಒಂದು ವೇಳೆ ಇದ್ದರೆ ನಿಮಗೆ ಅಭಿನಯಿಸುವ ಆಸಕ್ತಿಯಿದೆಯೇ ಎಂದು ಸಂದರ್ಶನವೊಂದರಲ್ಲಿ