ಹೈದರಾಬಾದ್: ಬಾಹುಬಲಿ ಖ್ಯಾತಿ ಪ್ರಭಾಸ್ ಮದುವೆ, ಲವ್ ಲೈಫ್ ಬಗ್ಗೆ ಆಗಾಗ ರೂಮರ್ ಗಳು ಕೇಳಿಬರುತ್ತಲೇ ಇರುತ್ತವೆ. ಪ್ರಭಾಸ್ ಅನುಷ್ಕಾ ಶೆಟ್ಟಿಯನ್ನು ಲವ್ ಮಾಡುತ್ತಿದ್ದಾರೆ, ಇಬ್ಬರೂ ಮದುವೆಯಾಗುತ್ತಾರೆ ಎಂದೆಲ್ಲಾ ರೂಮರ್ ಗಳು ಕೇಳಿಬರುತ್ತಲೇ ಇರುತ್ತವೆ.ಈಗ ಪ್ರಭಾಸ್ ಸಾಹೋ ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದು, ಇದು ಮುಗಿದ ಬಳಿಕ ಅವರು ಮದುವೆಯಾಗುತ್ತಾರೆ ಎಂದು ಸುದ್ದಿಯಾಗಿತ್ತು. ಇದೀಗ ಅನುಷ್ಕಾ ಶರ್ಮಾ ಜತೆಗಿನ ತಮ್ಮ ರಿಲೇಷನ್ ಶಿಪ್ ಬಗ್ಗೆ ಕೊನೆಗೂ ಅನುಷ್ಕಾ ಬಾಯ್ಬಿಟ್ಟಿದ್ದಾರೆ.ಅನುಷ್ಕಾ ಜತೆಗೆ ತಾವು