ಮುಂಬೈ: ಬಾಹುಬಲಿ ನಂತರ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಬಿಡುಗಡೆಯಾಗುತ್ತಿದೆ. ನಿನ್ನೆಯಷ್ಟೇ ಟ್ರೈಲರ್ ಬಿಡುಗಡೆಯಾಗಿ ಭಾರೀ ವೈರಲ್ ಆಗಿದೆ.ಈ ಬಿಡುಗಡೆ ಸಮಾರಂಭದಲ್ಲಿ ಪ್ರಭಾಸ್ ಗೆ ವರದಿಗಾರ್ತಿಯೊಬ್ಬರು ನೀವು ಬಾಲಿವುಡ್ ನ ಶಾರುಖ್ ಖಾನ್, ಅಮೀರ್ ಖಾನ್ ಅವರಂತಹವ ಘಟಾನುಘಟಿಗಳಿಗೇ ಸವಾಲಾಗುತ್ತೀರಾ ಎಂದು ಪ್ರಶ್ನೆ ಕೇಳಿದರು.ಬಹುಶಃ ಪ್ರಭಾಸ್ ಗೆ ಈ ಪ್ರಶ್ನೆ ಇಷ್ಟವಾಗಲಿಲ್ಲವೇನೋ. ಅದಕ್ಕೆ ಅವರು ಧನ್ಯವಾದಗಳು ಮ್ಯಾಡಂ. ನಾನಿನ್ನು ಹೋಗಲೇ? ಎಂದು ಖಡಕ್ ಆಗಿ ಹೇಳಿ ವರದಿಗಾರ್ತಿಯನ್ನು ಸುಮ್ಮನಾಗಿಸಿದರು. ಇನ್ನು