ಹೈದರಾಬಾದ್: ಸಲಾರ್ ಪಾರ್ಟ್ 1 ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಗಳಿಕೆ ಮಾಡಿದೆ. ಇದೀಗ ಸಲಾರ್ 2 ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳದ್ದು.ಈ ಪ್ರಶ್ನೆಗೆ ಪ್ರಭಾಸ್ ಇತ್ತೀಚೆಗೆ ಇಂಡಿಯಾ ಟುಡೇ ಕಾನ್ ಕ್ಲೇವ್ ನಲ್ಲಿ ಉತ್ತರಿಸಿದ್ದಾರೆ. ಸಲಾರ್ 2 ಸಿನಿಮಾವೂ ಇದೇ ವರ್ಷ ಆರಂಭವಾಗುವುದು ಪಕ್ಕಾ ಆಗಿದೆ.‘ಸಲಾರ್ 2 ಸಿನಿಮಾದ ಸ್ಕ್ರಿಪ್ಟ್ ಈಗಾಗಲೇ ರೆಡಿಯಾಗಿದೆ. ಅಭಿಮಾನಿಗಳೂ ಸಲಾರ್ 2 ಗಾಗಿ ಕಾಯ್ತಿದ್ದಾರೆ ಎಂದು ನನಗೆ ಗೊತ್ತು. ಸದ್ಯದಲ್ಲೇ ಸಲಾರ್