ಹೈದರಾಬಾದ್: ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ಗೆ ಸಾಹೋ ಸಿನಿಮಾ ಕೈ ಹಿಡಿಯಲಿಲ್ಲ. ಆದರೆ ಈಗ ರಾಧೇ ಶ್ಯಾಮ್ ಮೇಲೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದರು. ಆದರೆ ಈಗ ಆ ಸಿನಿಮಾವೂ ನಿರೀಕ್ಷಿಸಿದ ಮಟ್ಟಿಗೆ ಯಶಸ್ಸು ಕಾಣಲ್ಲ ಎನ್ನಲಾಗುತ್ತಿದೆ.ಕಾರಣ ಸಿನಿಮಾ ಕತೆ. ಈ ಮೊದಲು ತೆಲುಗಿನಲ್ಲಿ ಮಹೇಶ್ ಬಾಬು ಅಭಿನಯದಲ್ಲಿ ಮುರಾರಿ ಎನ್ನುವ ಸಿನಿಮಾ ಬಂದಿತ್ತು. ಅದೇ ಸಿನಿಮಾದ ಎಳೆಯಿಟ್ಟುಕೊಂಡು ರಾಧೇ ಶ್ಯಾಮ್ ಕತೆ ಹೆಣೆಯಲಾಗಿದೆ. ಇದು ಬೋರಿಂಗ್ ಆಗಿದೆ ಎಂದು ಅಭಿಮಾನಿಗಳು