ಹೈದರಾಬಾದ್: ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ ಕೆಲವು ದಿನ ಶೂಟಿಂಗ್ ನಿಂದ ಬ್ರೇಕ್ ಪಡೆದಿದ್ದ ನಟ ಪ್ರಭಾಸ್ ಈಗ ಪ್ರಾಜೆಕ್ಟ್ ಕೆ ಸೆಟ್ ಗೆ ಮರಳಿದ್ದಾರೆ.