ಹೈದರಾಬಾದ್; ಬಾಹುಬಲಿ ಬಳಿಕ ಪ್ರಭಾಸ್ ಅಭಿನಯದ ಸಿನಿಮಾ ಸಾಹೋ ನಾಳೆ ತೆರೆಗೆ ಬರುತ್ತಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.ಮೂಲಗಳ ಪ್ರಕಾರ ಮೊದಲ ದಿನವೇ ಇದು 60 ಕೋಟಿ ಗೂ ಅಧಿಕ ಗಳಿಕೆ ಮಾಡಿ ಕಬೀರ್ ಸಿಂಗ್, ಅವೆಂಜರ್ಸ್ ಸಿನಿಮಾಗಳ ದಾಖಲೆ ಮುರಿಯಲಿದೆಯಂತೆ. ಹಿಂದಿ ಅವತರಣಿಕೆಯಲ್ಲೇ 15 ರಿಂದ 20 ಕೋಟಿ ಗಳಿಕೆ ಮಾಡುವ ಲೆಕ್ಕಾಚಾರ ಹಾಕಲಾಗಿದೆ.ಕನ್ನಡದಲ್ಲೂ ಇದು ಬಿಡುಗಡೆಯಾಗಲಿದ್ದು, ಕನ್ನಡ ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕುತೂಹಲ ಮೂಡಿದೆ. ಆಕ್ಷನ್