ಹೈದರಾಬಾದ್ : ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದೆ. ಈ ಚಿತ್ರ ಪ್ರಶಾಂತ್ ಅವರ ಹಿಂದಿನ ಕನ್ನಡ ಚಿತ್ರ ‘ಉಗ್ರಾಂ’ ನ ರಿಮೇಕ್ ಎಂದು ಇದನ್ನು ಪ್ರಚಾರ ಮಾಡಲಾಗುತ್ತಿದೆ. ಆದರೆ ಅಧಿಕೃತವಾಗಿ ಈ ವಿಷಯವನ್ನು ಇಲ್ಲಿಯವರೆಗೆ ಪ್ರಸ್ತಾಪಿಸಲಾಗಿಲ್ಲ. ಆದರೆ ಉಗ್ರಾಂ ನ್ನು ನೋಡಿದ ಕೆಲವರು ಈ ಚಿತ್ರಕ್ಕೆ ಪ್ರಭಾಸ್ ಹೇಗೆ ಒಪ್ಪಿಕೊಂಡರು ಎನ್ನುತ್ತಿದ್ದಾರೆ.ಆದರೆ ಮೂಲಗಳಿಂದ ಪಡೆದ ಮಾಹಿತಿ ಪ್ರಕಾರ ಪ್ರಶಾಂತ್