ಹೈದರಾಬಾದ್: ಬಾಹುಬಲಿ ಬಳಿಕ ಪ್ರಭಾಸ್ ನಟನೆಯ ಎರಡು ಸಿನಿಮಾಗಳು ಬಿಡುಗಡೆಯಾದರೂ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಹೀಗಾಗಿ ಪ್ರಭಾಸ್ ತಮ್ಮ ಮುಂದಿನ ಚಿತ್ರದ ಬಗ್ಗೆ ಕೇರ್ ಫುಲ್ ಆಗಿದ್ದಾರೆ.ಪ್ರಭಾಸ್ ಕೈಯಲ್ಲಿ ಈಗ ಸಲಾರ್ ಮತ್ತು ಪ್ರಾಜೆಕ್ಟ್ ಹಾಗೂ ಆದಿ ಪುರುಷ್ ಸಿನಿಮಾಗಳಿವೆ. ಆದಿಪುರುಷ್ ಇನ್ನೂ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ ಸಲಾರ್ ಮತ್ತು ಪ್ರಾಜೆಕ್ಟ್ ಕೆ ಚಿತ್ರೀಕರಣ ನಡೆಯುತ್ತಿದೆ.ಆದರೆ ಬಾಲಿವುಡ್ ಸದ್ಯಕ್ಕೆ ಬಾಯ್ಕಾಟ್ ಟ್ರೆಂಡ್ ನ ಭೀತಿಯಲ್ಲಿದ್ದು, ಈಗ ಹಿಂದಿಯಲ್ಲಿ ಯಾವುದೇ