ಗೆಳತಿ ಅನುಷ್ಕಾಗಾಗಿ ಸಾಹೋ ಸ್ಪೆಷಲ್ ಸ್ಕ್ರೀನಿಂಗ್ ಮಾಡಲಿದ್ದಾರಾ ಪ್ರಭಾಸ್?!

ಹೈದರಾಬಾದ್, ಶನಿವಾರ, 10 ಆಗಸ್ಟ್ 2019 (09:04 IST)

ಹೈದರಾಬಾದ್: ನಮ್ಮ ನಡುವೆ ಏನೂ ಇಲ್ಲ ಎಂದು ಇಬ್ಬರೂ ಅಲ್ಲಗಳೆಯುತ್ತಿದ್ದರೂ ಪ್ರಭಾಸ್ ಮತ್ತು ಅನುಷ್ಕಾ ನಡುವೆ ರೂಮರ್ ಗಳು ಆಗಾಗ ಸುಳಿದಾಡುತ್ತಲೇ ಇರುತ್ತವೆ. ಅದಕ್ಕೆ ಪುಷ್ಠಿ ನೀಡುವಂತೆ ಈಗ ಮತ್ತೊಂದು ಸುದ್ದಿ ಹಬ್ಬಿದೆ.


 
ಆಗಸ್ಟ್ 30 ರಂದು ಬಾಹುಬಲಿ ಬಳಿಕ ಪ್ರಭಾಸ್ ನಟಿಸಿರುವ ಸಾಹೋ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾ ಬಗ್ಗೆ ಪ್ರಭಾಸ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.
 
ಕೆಲವು ಮೂಲಗಳ ಪ್ರಕಾರ ಪ್ರಭಾಸ್ ಗೆಳತಿ ಅನುಷ್ಕಾ ಶೆಟ್ಟಿಗಾಗಿ ಸಾಹೋ ಸಿನಿಮಾದ ವಿಶೇಷ ಪ್ರದರ್ಶನ ತೋರಿಸಲಿದ್ದಾರೆ ಎನ್ನಲಾಗಿದೆ. ಇದು ಮತ್ತೆ ಇವರಿಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ ಎಂಬ ಗಾಸಿಪ್ ಗೆ ನೀರೆರೆದಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪೌರ ಕಾರ್ಮಿಕರೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿಕೊಂಡ ನಟಿ ತಾರಾ

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಆಚರಣೆ ಜೋರಾಗಿ ನಡೆಯುತ್ತಿದ್ದು, ಸೆಲೆಬ್ರಿಟಿಗಳೂ ಸಂಭ್ರಮದಿಂದ ಹಬ್ಬದ ...

news

ಕುರುಕ್ಷೇತ್ರ ಫಸ್ಟ್ ಡೇ ಫಸ್ಟ್ ಶೋ ನೋಡಿದ ಜನ ಏನಂತಾರೆ ಗೊತ್ತಾ?

ಬೆಂಗಳೂರು: ಬಹುನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಿದ ಜನ ...

news

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ವಿಶಿಷ್ಟವಾಗಿ ನೆರವಾಗಲಿರುವ ಭರಾಟೆ ಚಿತ್ರತಂಡ

ಬೆಂಗಳೂರು: ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಸ್ಯಾಂಡಲ್ ವುಡ್ ನಟ, ನಟಿಯರು ...

news

ಕಿಚ್ಚನ ಮನವಿಗೆ ಸ್ಪಂದಿಸಿದ ಅಭಿಮಾನಿಗಳು! ನೆರೆ ಪರಿಹಾರಕ್ಕೆ ಹೊರಟ ಸುದೀಪ್ ಗೆಳೆಯರು

ಬೆಂಗಳೂರು: ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಸದ್ಯದ ಪರಿಸ್ಥಿತಿ ಬಗ್ಗೆ ಫೋಟೋ, ವಿಡಿಯೋ ಕಳುಹಿಸಿ ನನಗೆ ...