Photo Courtesy: Twitterಬೆಂಗಳೂರು: ಈ ವಾರದ ವೀಕೆಂಡ್ ವಿತ್ ರಮೇಶ್ ಶೋನ ಅತಿಥಿಯಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಕರೆಯಿಸಿಕೊಳ್ಳುವ ಪ್ರಭುದೇವ ಆಗಮಿಸಲಿದ್ದಾರೆ.ಮೈಸೂರಿನವರಾದ ಪ್ರಭುದೇವ ಕನ್ನಡದಿಂದ ಪರಭಾಷೆಗಳಿಗೆ ಹೋಗಿ ತಮಿಳು, ತೆಲುಗು, ಹಿಂದಿಯಲ್ಲಿ ಹಿಟ್ ನಿರ್ದೇಶಕ, ನಟ ಎಂದು ಗುರುತಿಸಿಕೊಂಡವರು. ಅವರಿಗೆ ಅವರದ್ದೇ ಆದ ಫ್ಯಾನ್ ಫಾಲೋಯಿಂಗ್ ಇದೆ.ಇಂತಿಪ್ಪ ಪ್ರಭುದೇವ ಫ್ಯಾಮಿಲಿಯೇ ಈ ವಾರ ಶೋನಲ್ಲಿ ಭಾಗಿಯಾಗಲಿದೆ. ಈಗಾಗಲೇ ಎಪಿಸೋಡ್ ಶೂಟ್ ಆಗಿದ್ದು, ಪ್ರೋಮೋಗಳೂ ವೈರಲ್ ಆಗಿವೆ. ಪ್ರಭುದೇವ ಜೀವನ