ಬೆಂಗಳೂರು: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಗೆ ಇಂದು ಜನ್ಮದಿನದ ಸಂಭ್ರಮ. ಅವರ ಮುಂಬರುವ ಸಿನಿಮಾಗಳು ಯಾವುವು ನೋಡೋಣ.ಸಿಕ್ಸರ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪ್ರಜ್ವಲ್ ಇದುವರೆಗೆ 30 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರ ಕೈಯಲ್ಲಿ ಬಿಡುಗಡೆಯಾಗಬೇಕಿರುವ ನಾಲ್ಕು ಸಿನಿಮಾಗಳಿವೆ.ಈ ಪೈಕಿ ಅಬ್ಬರ ಮತ್ತು ವೀರಂ ಚಿತ್ರ ತೆರೆಗೆ ಬರಲು ರೆಡಿಯಾಗಿವೆ. ಉಳಿದಂತೆ ಮಾಫಿಯಾ ಮತ್ತು ಗಣ ಚಿತ್ರೀಕರಣದ ಹಂತದಲ್ಲಿದೆ. ಎರಡು ಸಿನಿಮಾಗಳು ಈ ವರ್ಷ ತೆರೆ ಕಾಣುವುದು ಖಚಿತ. ಗಲ್ಲಾಪೆಟ್ಟಿಗೆಯಲ್ಲಿ