ಬೆಂಗಳೂರು: ಇಷ್ಟು ದಿನ ಜಸ್ಟ್ ಆಸ್ಕಿಂಗ್ ಮೂವ್ ಮೆಂಟ್ ಮೂಲಕ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಪ್ರಶ್ನೆ ಮಾಡುತ್ತಿದ್ದ ಬಹುಭಾಷಾ ತಾರೆ ಪ್ರಕಾಶ್ ರೈ ಇದೀಗ ಅಧಿಕೃತವಾಗಿ ರಾಜಕೀಯಕ್ಕೆ ಇಳಿಯುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.ಹೊಸ ವರ್ಷದ ಮೊದಲ ದಿನದಂದು ಪ್ರಕಾಶ್ ರೈ ಈ ಘೋಷಣೆ ಮಾಡಿರುವುದು ವಿಶೇಷ. ಎಲ್ಲರಿಗೂ ಶುಭ ಕೋರಿದ ಪ್ರಕಾಶ್ ರೈ ಹೊಸ ವರ್ಷದ ಮೊದಲ ದಿನದಂದು ತಾವು 2019 ನೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.ಅಷ್ಟೇ ಅಲ್ಲ,